Jeeva Neenu(From "Ricky")-Rajesh Krishnan
暂无资源。
Loading...
TXT Jeeva Neenu(From "Ricky")-Rajesh Krishnan 文本歌词
♩ ♬ ♭ ♮ ♯ ♩ ♬ ♭ ♮ ♯♩ ♬ ♭ ♮ ♯
ಜೀವ ನೀನು ಜೀವಾ ನೀನು
ಎಲ್ಲಿ ಹೋದೆ ಹೇಳದೆ
ನೀನಿರದೆ ನೀನಿರದೆ ನಾಳೆಗಳು ಎಲ್ಲಿದೆ
ಕಾಣದೆ ಹೇಗಿರಲಿ ಹೇಳು ನೀನೆ ಹೇಳು
ಸಾಲದು ಬರಿ ನೆನಪುಗಳು
ಸಾಯಿಸೋದು ಬಾಳಿಸೋದು ಎರಡು ನಿನ್ನ ಕೈಯಲ್ಲಿದೆ
ಜೀವ ನೀನು ಜೀವಾ ನೀನು
ಎಲ್ಲಿ ಹೋದೆ ಹೇಳದೆ ಕೇಳದೆ
ಹ ಹಃ ಹಃ ಹಃ ಹ ಹ ಹ ಹ ಹಃ ಹಃ ಹಃ
ಹ ಹಃ ಹಃ ಹಃ ಹ ಹ ಹ ಹ ಹಃ ಹಃ ಹಃ
♩ ♬ ♭ ♮ ♯ ♩ ♬ ♭ ♮ ♯♩ ♬ ♭ ♮ ♯
ನೀ ಮಾತಾಡದೇ ಹೋದಾಗ ತಕ್ಷಣ ನ ಬಾಯಿದ್ದರು ಮುಗನೆ
ನೀ ಬರಲಾರೆ ಎಂದಾಗ ಯಾತರ ನಾ ಒಪ್ಪಿಸಲಿ ನನ್ನನೆ
ಕಾಗದ ಬರೆದು ಬರೆದು ಹುಟ್ಟಿದ ಪ್ರೀತಿ ಇದು ಬಾರೆ ಬೇಗ ಬಾರೆ ಕಾಯೋದಿಕ್ಕೆ ಕಷ್ಟ ಕಣೆ
ಜೀವ ನೀನು ಜೀವಾ ನೀನು
ಎಲ್ಲಿ ಹೋದೆ ಹೇಳದೆ ಕೇಳದೆ
♩ ♬ ♭ ♮ ♯ ♩ ♬ ♭ ♮ ♯♩ ♬ ♭ ♮ ♯
ನೀ ಮುದ್ದಾಡಿದ ಚಿತ್ರಗಳೇ ಕಣ್ಣಿಗೆ ನಾ ಎಲ್ಲೆಲಿಯು ನೋಡಿದರು
ನೀ ನಿದ್ದೆಯಲಿ ಕನವರಸಿ ಉಸಿರಿದ ಆ ಮೆಲ್ಲುಸಿರೇ ನನ್ನುಸಿರು
ನಗುವ ನೀನೆ ಕಣೆ ಅಳುವು ನೀನೆ ಕಣೆ
ಸತ್ತು ಬಿಡುವೆ ನಾನು ಸಾಯೋ ಮುಂಚೆ ಬಂದು ಸೆರೆ
ಜೀವ ನೀನು ಜೀವಾ ನೀನು
ಎಲ್ಲಿ ಹೋದೆ ಹೇಳದೆ ಕೇಳದೆ
ಹ ಹಃ ಹಃ ಹಃ ಹ ಹ ಹ ಹ ಹಃ ಹಃ ಹಃ
ಹ ಹಃ ಹಃ ಹಃ ಹ ಹ ಹ ಹ ಹಃ ಹಃ ಹಃ